Monday 25 August 2014

Ayigir Nandini Nanditha Medhini Lyrics in Kannada


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್

ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವ-ವಿನೋದಿನಿ ನಂದನುತೇ
ಗಿರಿವರ ವಿಂಧ್ಯ-ಶಿರೋ‌உಧಿ-ನಿವಾಸಿನಿ ವಿಷ್ಣು-ವಿಲಾಸಿನಿ ಜಿಷ್ಣುನುತೇ |
ಭಗವತಿ ಹೇ ಶಿತಿಕಂಠ-ಕುಟುಂಬಿಣಿ ಭೂರಿಕುಟುಂಬಿಣಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 1 ||

ಸುರವರ-ಹರ್ಷಿಣಿ ದುರ್ಧರ-ಧರ್ಷಿಣಿ ದುರ್ಮುಖ-ಮರ್ಷಿಣಿ ಹರ್ಷರತೇ
ತ್ರಿಭುವನ-ಪೋಷಿಣಿ ಶಂಕರ-ತೋಷಿಣಿ ಕಲ್ಮಷ-ಮೋಷಿಣಿ ಘೋಷರತೇ |
ದನುಜ-ನಿರೋಷಿಣಿ ದಿತಿಸುತ-ರೋಷಿಣಿ ದುರ್ಮದ-ಶೋಷಿಣಿ ಸಿಂಧುಸುತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 2 ||

ಅಯಿ ಜಗದಂಬ ಮದಂಬ ಕದಂಬವನ-ಪ್ರಿಯವಾಸಿನಿ ಹಾಸರತೇ
ಶಿಖರಿ-ಶಿರೋಮಣಿ ತುಙ-ಹಿಮಾಲಯ-ಶೃಂಗನಿಜಾಲಯ-ಮಧ್ಯಗತೇ |
ಮಧುಮಧುರೇ ಮಧು-ಕೈತಭ-ಗಂಜಿನಿ ಕೈತಭ-ಭಂಜಿನಿ ರಾಸರತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 3 ||

ಅಯಿ ಶತಖಂಡ-ವಿಖಂಡಿತ-ರುಂಡ-ವಿತುಂಡಿತ-ಶುಂಡ-ಗಜಾಧಿಪತೇ
ರಿಪು-ಗಜ-ಗಂಡ-ವಿದಾರಣ-ಚಂಡಪರಾಕ್ರಮ-ಶೌಂಡ-ಮೃಗಾಧಿಪತೇ |
ನಿಜ-ಭುಜದಂಡ-ನಿಪಾಟಿತ-ಚಂಡ-ನಿಪಾಟಿತ-ಮುಂಡ-ಭಟಾಧಿಪತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 4 ||

ಅಯಿ ರಣದುರ್ಮದ-ಶತ್ರು-ವಧೋದಿತ-ದುರ್ಧರ-ನಿರ್ಜರ-ಶಕ್ತಿ-ಭೃತೇ
ಚತುರ-ವಿಚಾರ-ಧುರೀಣ-ಮಹಾಶಯ-ದೂತ-ಕೃತ-ಪ್ರಮಥಾಧಿಪತೇ |
ದುರಿತ-ದುರೀಹ-ದುರಾಶಯ-ದುರ್ಮತಿ-ದಾನವ-ದೂತ-ಕೃತಾಂತಮತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 5 ||

ಅಯಿ ನಿಜ ಹುಂಕೃತಿಮಾತ್ರ-ನಿರಾಕೃತ-ಧೂಮ್ರವಿಲೋಚನ-ಧೂಮ್ರಶತೇ
ಸಮರ-ವಿಶೋಷಿತ-ಶೋಣಿತಬೀಜ-ಸಮುದ್ಭವಶೋಣಿತ-ಬೀಜ-ಲತೇ |
ಶಿವ-ಶಿವ-ಶುಂಭನಿಶುಂಭ-ಮಹಾಹವ-ತರ್ಪಿತ-ಭೂತಪಿಶಾಚ-ಪತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 6 ||

ಧನುರನುಸಂಗರಣ-ಕ್ಷಣ-ಸಂಗ-ಪರಿಸ್ಫುರದಂಗ-ನಟತ್ಕಟಕೇ
ಕನಕ-ಪಿಶಂಗ-ಪೃಷತ್ಕ-ನಿಷಂಗ-ರಸದ್ಭಟ-ಶೃಂಗ-ಹತಾವಟುಕೇ |
ಕೃತ-ಚತುರಂಗ-ಬಲಕ್ಷಿತಿ-ರಂಗ-ಘಟದ್-ಬಹುರಂಗ-ರಟದ್-ಬಟುಕೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 7 ||

ಅಯಿ ಶರಣಾಗತ-ವೈರಿವಧೂ-ವರವೀರವರಾಭಯ-ದಾಯಿಕರೇ
ತ್ರಿಭುವನಮಸ್ತಕ-ಶೂಲ-ವಿರೋಧಿ-ಶಿರೋಧಿ-ಕೃತಾ‌உಮಲ-ಶೂಲಕರೇ |
ದುಮಿ-ದುಮಿ-ತಾಮರ-ದುಂದುಭಿ-ನಾದ-ಮಹೋ-ಮುಖರೀಕೃತ-ದಿಙ್ನಿಕರೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 8 ||

ಸುರಲಲನಾ-ತತಥೇಯಿ-ತಥೇಯಿ-ತಥಾಭಿನಯೋದರ-ನೃತ್ಯ-ರತೇ
ಹಾಸವಿಲಾಸ-ಹುಲಾಸ-ಮಯಿಪ್ರಣ-ತಾರ್ತಜನೇಮಿತ-ಪ್ರೇಮಭರೇ |
ಧಿಮಿಕಿಟ-ಧಿಕ್ಕಟ-ಧಿಕ್ಕಟ-ಧಿಮಿಧ್ವನಿ-ಘೋರಮೃದಂಗ-ನಿನಾದರತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 9 ||

ಜಯ-ಜಯ-ಜಪ್ಯ-ಜಯೇ-ಜಯ-ಶಬ್ದ-ಪರಸ್ತುತಿ-ತತ್ಪರ-ವಿಶ್ವನುತೇ
ಝಣಝಣ-ಝಿಂಝಿಮಿ-ಝಿಂಕೃತ-ನೂಪುರ-ಶಿಂಜಿತ-ಮೋಹಿತಭೂತಪತೇ |
ನಟಿತ-ನಟಾರ್ಧ-ನಟೀನಟ-ನಾಯಕ-ನಾಟಕನಾಟಿತ-ನಾಟ್ಯರತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 10 ||

ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇ
ಶ್ರಿತರಜನೀರಜ-ನೀರಜ-ನೀರಜನೀ-ರಜನೀಕರ-ವಕ್ತ್ರವೃತೇ |
ಸುನಯನವಿಭ್ರಮ-ರಭ್ರ-ಮರ-ಭ್ರಮರ-ಭ್ರಮ-ರಭ್ರಮರಾಧಿಪತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 11 ||

ಮಹಿತ-ಮಹಾಹವ-ಮಲ್ಲಮತಲ್ಲಿಕ-ಮಲ್ಲಿತ-ರಲ್ಲಕ-ಮಲ್ಲ-ರತೇ
ವಿರಚಿತವಲ್ಲಿಕ-ಪಲ್ಲಿಕ-ಮಲ್ಲಿಕ-ಝಿಲ್ಲಿಕ-ಭಿಲ್ಲಿಕ-ವರ್ಗವೃತೇ |
ಸಿತ-ಕೃತಫುಲ್ಲ-ಸಮುಲ್ಲಸಿತಾ‌உರುಣ-ತಲ್ಲಜ-ಪಲ್ಲವ-ಸಲ್ಲಲಿತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 12 ||

ಅವಿರಳ-ಗಂಡಗಳನ್-ಮದ-ಮೇದುರ-ಮತ್ತ-ಮತಂಗಜರಾಜ-ಪತೇ
ತ್ರಿಭುವನ-ಭೂಷಣಭೂತ-ಕಳಾನಿಧಿರೂಪ-ಪಯೋನಿಧಿರಾಜಸುತೇ |
ಅಯಿ ಸುದತೀಜನ-ಲಾಲಸ-ಮಾನಸ-ಮೋಹನ-ಮನ್ಮಧರಾಜ-ಸುತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 13 ||

ಕಮಲದಳಾಮಲ-ಕೋಮಲ-ಕಾಂತಿ-ಕಲಾಕಲಿತಾ‌உಮಲ-ಭಾಲತಲೇ
ಸಕಲ-ವಿಲಾಸಕಳಾ-ನಿಲಯಕ್ರಮ-ಕೇಳಿಕಲತ್-ಕಲಹಂಸಕುಲೇ |
ಅಲಿಕುಲ-ಸಂಕುಲ-ಕುವಲಯಮಂಡಲ-ಮೌಳಿಮಿಲದ್-ವಕುಲಾಲಿಕುಲೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 14 ||

ಕರ-ಮುರಳೀ-ರವ-ವೀಜಿತ-ಕೂಜಿತ-ಲಜ್ಜಿತ-ಕೋಕಿಲ-ಮಂಜುರುತೇ
ಮಿಲಿತ-ಮಿಲಿಂದ-ಮನೋಹರ-ಗುಂಜಿತ-ರಂಜಿತ-ಶೈಲನಿಕುಂಜ-ಗತೇ |
ನಿಜಗಣಭೂತ-ಮಹಾಶಬರೀಗಣ-ರಂಗಣ-ಸಂಭೃತ-ಕೇಳಿತತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 15 ||

ಕಟಿತಟ-ಪೀತ-ದುಕೂಲ-ವಿಚಿತ್ರ-ಮಯೂಖ-ತಿರಸ್ಕೃತ-ಚಂದ್ರರುಚೇ
ಪ್ರಣತಸುರಾಸುರ-ಮೌಳಿಮಣಿಸ್ಫುರದ್-ಅಂಶುಲಸನ್-ನಖಸಾಂದ್ರರುಚೇ |
ಜಿತ-ಕನಕಾಚಲಮೌಳಿ-ಮದೋರ್ಜಿತ-ನಿರ್ಜರಕುಂಜರ-ಕುಂಭ-ಕುಚೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 16 ||

ವಿಜಿತ-ಸಹಸ್ರಕರೈಕ-ಸಹಸ್ರಕರೈಕ-ಸಹಸ್ರಕರೈಕನುತೇ
ಕೃತ-ಸುರತಾರಕ-ಸಂಗರ-ತಾರಕ ಸಂಗರ-ತಾರಕಸೂನು-ಸುತೇ |
ಸುರಥ-ಸಮಾಧಿ-ಸಮಾನ-ಸಮಾಧಿ-ಸಮಾಧಿಸಮಾಧಿ-ಸುಜಾತ-ರತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 17 ||

ಪದಕಮಲಂ ಕರುಣಾನಿಲಯೇ ವರಿವಸ್ಯತಿ ಯೋ‌உನುದಿನಂ ನ ಶಿವೇ
ಅಯಿ ಕಮಲೇ ಕಮಲಾನಿಲಯೇ ಕಮಲಾನಿಲಯಃ ಸ ಕಥಂ ನ ಭವೇತ್ |
ತವ ಪದಮೇವ ಪರಂಪದ-ಮಿತ್ಯನುಶೀಲಯತೋ ಮಮ ಕಿಂ ನ ಶಿವೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 18 ||

ಕನಕಲಸತ್ಕಲ-ಸಿಂಧುಜಲೈರನುಷಿಂಜತಿ ತೆ ಗುಣರಂಗಭುವಂ
ಭಜತಿ ಸ ಕಿಂ ನು ಶಚೀಕುಚಕುಂಭತ-ತಟೀಪರಿ-ರಂಭ-ಸುಖಾನುಭವಮ್ |
ತವ ಚರಣಂ ಶರಣಂ ಕರವಾಣಿ ನತಾಮರವಾಣಿ ನಿವಾಶಿ ಶಿವಂ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 19 ||

ತವ ವಿಮಲೇ‌உಂದುಕಲಂ ವದನೇಂದುಮಲಂ ಸಕಲಂ ನನು ಕೂಲಯತೇ
ಕಿಮು ಪುರುಹೂತ-ಪುರೀಂದುಮುಖೀ-ಸುಮುಖೀಭಿರಸೌ-ವಿಮುಖೀ-ಕ್ರಿಯತೇ |
ಮಮ ತು ಮತಂ ಶಿವನಾಮ-ಧನೇ ಭವತೀ-ಕೃಪಯಾ ಕಿಮುತ ಕ್ರಿಯತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 20 ||

ಅಯಿ ಮಯಿ ದೀನದಯಾಳುತಯಾ ಕರುಣಾಪರಯಾ ಭವಿತವ್ಯಮುಮೇ
ಅಯಿ ಜಗತೋ ಜನನೀ ಕೃಪಯಾಸಿ ಯಥಾಸಿ ತಥಾನುಮಿತಾಸಿ ರಮೇ |
ಯದುಚಿತಮತ್ರ ಭವತ್ಯುರರೀ ಕುರುತಾ-ದುರುತಾಪಮಪಾ-ಕುರುತೇ
ಜಯ ಜಯ ಹೇ ಮಹಿಷಾಸುರ-ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 21 ||

Sunday 17 August 2014

Dasanagu Visheshanagu Lyrics(ದಾಸನಾಗು ವಿಶೇಷನಾಗು)


Dasanagu Visheshnagu Song Lyrics in Kannada:
----------------------------------------------------------------
ದಸರ ಪದಗಳು -ದಾಸನಾಗು ವಿಶೇಷನಾಗು 
------------------------------------------------

ಎಸು  ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ
ಜೀವ ರಾಶಿಯನ್ನು ದಾಟಿ ಬಂದ ಈ ಶರೀರ !!

ತಾನಲ್ಲ ತನ್ನದಲ್ಲ ಆಸೆ ತರವಲ್ಲ , ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು !!

ಆಶ ಕ್ಲೇಶ್ ದೊಷೆವೆoಭ  ಅರ್ಥಿಯೋಳು ಮುಳುಗಿ
ಯಮನ ಪಾಶಕ್ಕೊಳಗಾಗದೆ  ನಿರ್ದೊಶಿಯಾಗು  ಸಂತೂಷಿಯಾಗು!!

ಕಾಶಿ ವಾರಾಣಸಿ ಕಂಚಿ ಕಾಳಹಸ್ತಿ ರಮೇಶ್ವರ್
ಎಸು ದೇಶ ತಿರುಗಿದರು ಬಾಹೂದೇನೂ ಅಲ್ಲಿಗ್ ಹೋದೆನು !!

ದೂಷನಾಶ್ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ !!

ಮೀಸಲಾಗಿ ಮಿಂದು ಜಪ ತಪ ಹೋಮ ನೆಮಗಳ
ಎಸು ಬಾರಿ ಮಾಡಿದರ ಫಲವೇನು ಈ ಛಲವೇನು !!

ಅಂದಿಗೂ ಇಂದಿಗೂ ಒಮ್ಮೆ ಸಿರಿ ಕಮಲೇಅಶನ್ನನು
ಒಂದು ಬಾರಿ ಹಿಂದ ಯಾರು ಹಿಂಗ ನೆನಯಲಿಲ್ಲ ಮನ ದನಿಯಲಿಲ್ಲ !!

ಬಂದು ಬಂದು ಭ್ರಹಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ದ್ವಂದ್ವ ಕಲಿಯಲ್ಲಿಲ್ಲ !!

ಸಂದೇಹವ ಮಾಡಿದರು ಅರಿಯು ಎಂಭ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪೀoಡಾoಡ ಹಾಗೆ ಬ್ರಹ್ಮಾಂಡ !!

ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂಧನೀಂದ  ಮುಕ್ತಿ ಬೇಡುಕಂಡ್ಯ  ನೀ ನೋಡುಕಂಡ್ಯ !!

ಮೂರುಬಾರಿ ಶರಣು ಮಾಡಿ ನೇರ ಮುಳುಗಲ್ಲ್ಯಾಕೆ
ಪರನರಿಯರ ನೋಟಕ್ಕೆ ಗುರಿಯ ಮಾಡಿದಿ ಮನ ಸೆಳೆಯ ಮಾಡಿದಿ !!

ಸುರೆಯೋಳು ಸುರೆ ತುಂಬಿ ಮೇಲೆ ಹಾವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮರೆಸಿದಂತೆ!!

ಗಾರುಡಿಯ ಮಾತ ಬಿಟ್ಟು ನಾದ ಬ್ರಹ್ಮನ ಪಿಡಿದು
ಸಾರಿ ಸುರಿ ಮುಕ್ತಿಯನ್ನು ಶಮನದಂತೆ ಮತ್ತೆ  ಸಮನದಿಂದ !!

ನಾರಾಯಣ ಅಚುತ್ಯ ಅನಂತಾದಿ ಕೇಶವನ
ಸಾರಮ್ರಥವನ್ನು ಉಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ !!

Dasanagi Visheshnagu Lyrics in English:
----------------------------------------------------
Esu kayangala kaledu embhatnalku laksa
jiva rasiyannu dati banda i sarira!!

Tanalla tannadalla ase taravalla, munde bahodalla
dasanagu visesanagu!!

asa kles doseveobha arthiyolu mulugi
yamana pasakkolagagade nirdosiyagu santusiyagu!!

Kasi varanasi kan̄ci kalahasti ramesvar\n
esu desa tirugidaru bahudenu allig hodenu!!\n\n

Dusanas kr̥snaveni gange godavari bhava\n
nasi tungabhadre yamune vasadalli upavasadalli!!\n\n

Misalagi mindu japa tapa homa nemagala\n
esu bari madidara phalavenu i chalavenu!!

Andigu indigu omme siri kamaleasannanu\n
ondu bari hinda yaru hinga nenayalilla mana daniyalilla!!

Bandu bandu bhrahamegondu maya mohakke sikki
nondu bendu ondarinda uliyalilla dvandva kaliyallilla!!

Sandehava madidaru ariyu embha dipavittu
indu kandya dehadalli piodaoda hage brahmanda!!

Indu hariya dhyanavannu madi vivekadi\n
mukundhaninda mukti bedukandya ni nodukandya!!\n\n

Murubari saranu madi nera mulugallyake
paranariyara notakke guriya madidi mana seleya madidi!!

Sureyolu sure tumbi mele havina hara
giru gandha aksateya dharisidante ni maresidante!!

Garudiya mata bittu nada brahmana pididu
sari suri muktiyannu samanadante matte samanadinda!!

Narayana acutya anantadi kesavana
saramrathavannu undu sukhiso landa jivave elo bhanda jivave!!


Dasanagu Visheshnagu Video Song:
-------------------------------------------